ನುಡಿ
ಕನ್ನಡ
ನಡೆ
ಕನ್ನಡ
-
Welcome
to
KKS
-
ಸಿರಿಗನ್ನಡಂ
ಗೆಲ್ಗೆ
ನಮಸ್ಕಾರ,
ಕುವೆಂಪು ಕನ್ನಡ ಸಂಘದ ಅಂತರ್ಜಾಲ ಪುಟಕ್ಕೆ ಸ್ವಾಗತ
ಸಂಘದ ಉದ್ದೇಶ
- ಟೆಕ್ಸಾಸ್ ರಾಜ್ಯದ ಸ್ಯಾನ್ ಅಂಟೋನಿಯೋ, ನಗರ ಹಾಗು ಸುತ್ತ ಮುತ್ತಲಿನ ಕನ್ನಡಿಗರಿಗೆ ಕನ್ನಡ ನಾಡು, ನುಡಿ, ಕಲೆ, ಸಂಸ್ಕೃತಿಗಳನ್ನು ಮೆರೆಯಲು, ಹಂಚಿಕೊಳ್ಳಲು ಒಂದು ವೇದಿಕೆ ಹಾಗೂ ಮಾರ್ಗ ಕಲ್ಪಿಸುವುದು.
- ನಮಗೆ ಹಾಗು ನಮ್ಮ ಮಕ್ಕಳಿಗೆ ನಮ್ಮ ಇತಿಹಾಸ, ಭಾಷೆ, ಮತ್ತು ಸಂಸ್ಕೃತಿಯ ಮೇಲೆ ಅಕ್ಕರೆ ಹೆಚ್ಚಾಗಲು/ಬರಲು ವಾತಾವರಣ ನಿರ್ಮಿಸಿವುದು.
- ಕನ್ನಡ ನಾಡಿನ ಕಲಾವಿದರು, ಸಂಗೀತಗಾರರು ಹಾಗೂ ಗಣ್ಯರನ್ನು ಕರೆತಂದು ಆದರಿಸಿ ಆ ಮೂಲಕ ಕನ್ನಡದ ನಂಟನ್ನು ಉಳಿಸಿ, ಬೆಳೆಸುವುದು.
- ಕನ್ನಡತನವನ್ನು ಸ್ಯಾನ್ ಅಂಟೋನಿಯೋನಲ್ಲಿ ಪ್ರತಿನಿಧಿಸುವುದು.
ಧನ್ಯವಾದಗಳು
ಕುವೆಂಪು ಕನ್ನಡ ಸಂಘ
Namaskaara,
Welcome to the webpage of Kuvempu Kannada Sangha of San Antonio (KKS-SA) of South Texas.
We are a 501(c)3 non-profit organization primarily dedicated to promoting culture, language and heritage of Karnataka.
We conduct various programs throughout the year promoting the arts and music of India, especially Karnataka.
We also support and volunteer for several community events in the city of San Antonio. Please find more information in the other sections.
You can always contact us via email kannadasanghaofsa@gmail.com
Thank you,
Kuvempu Kannada Sangha